Home » #WaterSolubleFertilizer

ಸಲ್ಪೋ (50:0:0) ಗೊಬ್ಬರವನ್ನು ಏಕೆ ಬಳಸಬೇಕು?

ಪ್ರಿಯ ಓದುಗರೇ ನೀವು ಈಗಾಗಲೇ ಕೃಷಿ ಪದ್ದತಿಯಲ್ಲಿ ಹೊಸ‌ ಹೊಸ ಆವಿಷ್ಕಾರಗಳನ್ನು ನೋಡಿದ್ದೀರಿ. ಈಗ ಕೃಷಿಯಲ್ಲಿ ಹಲವಾರು ನೀರಿನಲ್ಲಿ ಕರಗುವ ಗೊಬ್ಬರಗಳು ಬಂದಿವೆ. ಅದರಲ್ಲಿ ಸಲ್ಫೋ 50 (Sulpho-50) ಅಥವಾ ಪೊಟ್ಯಾಸಿಯಮ್ ಸಲ್ಫೇಟ್ (0:0:50) ಎಂಬುದು ನೀರಿನಲ್ಲಿ ಕರಗುವ ಗೊಬ್ಬರವಾಗಿದ್ದು, ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಮುಖ್ಯವಾಗಿ ಪೊಟ್ಯಾಸಿಯಮ್ (50%) ಮತ್ತು ಸಲ್ಫರ್ (17.5%) ಅನ್ನು ಹೊಂದಿರುತ್ತದೆ. ಇದು ಯಾವ ಪೋಷಕಾಂಶಗಳನ್ನು ಒಳಗೊಂಡಿದೆ? Potassium (K) & Sulphur ಅದು ಏನು ಮತ್ತು…

Read More