Home » soil test

ಮಣ್ಣಿನ ಪರಿಕ್ಷೇಗೆ ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳು

ಮಣ್ಣಿನ ಪೋಷಕಾಂಶಗಳ ಲಭ್ಯತೆಯಲ್ಲಿ ಅಸಮತೋಲನವಿದ್ದಾಗ ಸಸ್ಯಗಳು ಪೋಷಕಾಂಶಗಳ ಕೊರತೆಗೆ ಒಳಗಾಗುತ್ತವೆ. ಇದರ ಫಲವಾಗಿ ಅವುಗಳ ಬೆಳವಣಿಗೆ ಮತ್ತು ಗುಣಮಟ್ಟ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿರುತ್ತವೆ. ಸಸ್ಯಗಳಿಗೆ ಸ್ಥಿರವಾದ ಹಾಗೂ ಸಮತೋಲನವಾದ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಕೆಲಮೊಮ್ಮೆ ಪೋಷಕಾಂಶಗಳ ಕೊರತೆ ಉಂಟಾಗಬಹುದು ಅಥವಾ ಅವು ನಂಜನ್ನುಂಟುಮಾಡುವಷ್ಟು ಅಧಿಕ ಪ್ರಮಾಣದಲ್ಲಿರಬಹುದು. ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಮತ್ತು ಅದು ಯಾವ ಪ್ರಮಾಣದಲ್ಲಿ ಇದೆ. ಎಂಬುದನ್ನು ತಿಳಿಯುವುದು ಸಾಧ್ಯವಾದರೆ ರಸಗೊಬ್ಬರಗಳನ್ನು ಬಳಸಿ ಪೋಷಕಾಂಶಗಳ ಲಭ್ಯತೆಯನ್ನು ಸರಿದೂಗಿಸಬಹುದು. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಮಣ್ಣು…

Read More