
ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಹೊಸ ಮನೆಗೆ ಅರ್ಜಿ ಆಹ್ವಾನ
ರೈತರೇ ಕೇಂದ್ರ ಸರ್ಕಾರವು ರೈತರಿಗೆ ಮತ್ತೋಂದು ಹೊಸ ಅವಕಾಶಗಳು ನೀಡುತ್ತೀದ್ದಾರೆ. ಅದೇ ರೀತಿ ಈಗ ಸರ್ಕಾರವು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ. (ಗ್ರಾಮೀಣ) ಅಡಿಯಲ್ಲಿ ಅರ್ಹ ವಸತಿ ರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ದಿನಾಂಕ 31.03.2025 ವರೆಗೆ ಕಾಲಾವಕಾಶ ನೀಡಿದ್ದು, ಪ್ರಸ್ತುತ ಉಲ್ಲೇಖ ಪತ್ರದಲ್ಲಿ ಸಮೀಕ್ಷೆ ಕಾರ್ಯವನ್ನು ದಿನಾಂಕ 30.04.2025 ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ಕರ್ನಾಟಕ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ…