ರೈತರಿಗೂ ಪೆನ್ಶನ್ ಬೇಕಿದ್ದರೆ ಇಲ್ಲಿದೆ ಸೂಪರ್ ಯೋಜನೆ: ಸಂಪೂರ್ಣ ಮಾಹಿತಿ ನೋಡಿ
ರೈತರಿಗೂ ಪೆನ್ಶನ್ : ರೈತರಿಗೆ ಪಿಂಚಣಿ (ಪೆನ್ಶನ್) ನೀಡಲು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯನ್ನು ಆರಂಭಿಸಲಾಗಿದೆ. ಹೌದು, ಈ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪೆನ್ಸನ್ ಸಿಗುತ್ತದೆ. ಯಾವ ಯಾವ ರೈತರಿಗೆ ಈ ಸೌಲಭ್ಯ ಸಿಗಲಿದೆ ಇದಕ್ಕಾಗಿ ರೈತರೇನು ಮಾಡಬೇಕು ಇದಕ್ಕೆ ವಯಸ್ಸು ಎಷ್ಟಿರಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ 18 ರಿಂದ 40 ವಯೋಮಾನದ ಸಣ್ಣ ಮತ್ತು ಅತೀ ಸಣ್ಣ ರೈತರು…
