ಜಸ್ಟ್ 200 ರೂ.ಗೆ RC-DL ಸ್ಮಾರ್ಟ್‌ಕಾರ್ಡ್ ಲಭ್ಯ! ಅರ್ಜಿ ಸಲ್ಲಿಸುವುದು ಹೇಗೆ?
ಜಸ್ಟ್ 200 ರೂ Driving Licence : ಬೈಕ್, ಕಾರು, ಲಾರಿ ಯಾವುದೇ ಇರಲಿ ಡ್ರೈವಿಂಗ್ ಲೈಸೆನ್ಸ್ (Driving Licence) ಹೇಗೆ ಅಗತ್ಯವೋ, ಅದೇ ರೀತಿ ವಾಹನ ನೋಂದಣಿ ಪ್ರಮಾಣಪತ್ರ (RC) ಕಡ್ಡಾಯವಾಗಿ ಇರಲೇಬೇಕು. ಇದನ್ನು ಆರ್‌ಟಿಒ ಅಧಿಕೃತವಾಗಿ ವಿತರಣೆ ಮಾಡುತ್ತದೆ. ಇದೀಗ ಡಿಎಲ್ ಮತ್ತು ಆರ್‌ಸಿ ಸಂಬಂಧಿಸಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು (DL-RC Smart Card) ಬಿಡುಗಡೆ ಮಾಡಿದ್ದರು, ಇದು ಡಿಸೆಂಬರ್…
