ಮೇವಿನ ಖರ್ಚಿಗೆ ಬ್ರೇಕ್ ! ಸರ್ಕಾರದಿಂದ ರೈತರಿಗೆ ಉಚಿತವಾಗಿ ಮೇವು ಬೀಜ ವಿತರಣೆ – ಮತ್ತು ಇದರ ಜೊತೆ ಸಿಗುವಂತಹ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ..
ನಾವು ನೀಡುವಂತಹ ಪೌಷ್ಠಿಕ ಆಹಾರ ಮತ್ತು ಮೇವಿನ ಮೇಲೆ ಕುರಿ ಹಾಗೂ ಜಾನುವಾರಗಳ ಆರೋಗ್ಯ ಸೀಮಿತವಾಗಿರುತ್ತದೆ, ಆದರೆ ಪೌಷ್ಟಿಕ ಆಹಾರವನು ರೈತರಿಗೆ ಖರೀದಿಸಲು ಹೆಚ್ಚು ಹಣ್ಣವೂ ಖರ್ಚಾಗುತ್ತದೆ ಹಾಗೂ ತಾವು ನೀಡಿರುವ ಕಾಸಿಗೆ ತಕ್ಕ ಪೌಷ್ಟಿಕತ್ತೇಉಲ್ಲ ಆಹಾರವು ಸಿಗದೆ ಇರುವ ಕಾರಣದಿಂದ. ಕರ್ನಾಟಕ ಸರ್ಕಾರವು ರೈತರಿಗೆ ಉಚಿತವಾಗಿ ಪೌಷ್ಟಿಕುಳ್ಳ ಮೇವಿನ ಬೀಜಗಳನ್ನು ಉಚಿತವಾಗಿ ನೀಡುತಿದೆ.
ಈ ಯೋಜನೆಯ ಅಡಿಯಲ್ಲಿ ಪಶುಸಂಗೋಪನಾ ಹಾಗೂ ಪಶು ವೈದ್ಯಕೀಯ ಇಲಾಖೆಯು ಸೇರಿಸು ಈ ಯೋಜನೆ ಒಂದು ಹೆಸರನ್ನು ನೀಡಲಾಗಿದೆ , ಅದರ ಹೆಸರು “ಮೇವಿನ ಕಿರು ಪೊಟ್ಟಣಗಳ ವಿತರಣೆ“
ಎನ್ನಿದೂ ”ಮೇವಿನ ಕಿರು ಪೊಟ್ಟಣಗಳ ವಿತರಣೆ ಯೋಜನೆ ”
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ , ನಾವು ನೀಡುವಂತಹ ಪೌಷ್ಠಿಕ ಆಹಾರ ಮತ್ತು ಮೇವಿನ ಮೇಲೆ ಕುರಿ ಹಾಗೂ ಜಾನುವಾರಗಳ ಆರೋಗ್ಯ ಸೀಮಿತವಾಗಿರುತ್ತದೆ, ಆದರೆ ಪೌಷ್ಟಿಕ ಆಹಾರವನು ರೈತರಿಗೆ ಖರೀದಿಸಲು ಹೆಚ್ಚು ಹಣ್ಣವೂ ಖರ್ಚಾಗುತ್ತದೆ ಹಾಗೂ ತಾವು ನೀಡಿರುವ ಕಾಸಿಗೆ ತಕ್ಕ ಪೌಷ್ಟಿಕತ್ತೇಉಲ್ಳ ಆಹಾರವು ಸಿಗದೆ ಇರುವ ಕಾರಣದಿಂದ , ಕರ್ನಾಟಕ ಸರ್ಕಾರವು ಉಚಿತವಾಗಿ ಮೇವಿನ ಬೀಜ ನೀಡುವುದರ ಜೊತೆ ಜಾನುವಾರುಗಳ ಹಾಲಿನ ಇಳ್ಳುವರಿನು ಕೂಡ ಹೆಚ್ಚಾಗುವಂತೆ ಮಾಡುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು
★ ಮೇವಿನ ಬೀಜಗಳನು ಉತ್ತಮ ಗುಣಮಟ್ಟ ಹೊಂದಿರುವುದರಿಂದ , ರೈತರು ತಮ್ಮ ಹೊಲಗಳಲ್ಲಿ ಗುಣಮಟ್ಟದ ಹಸಿರು ಮೇವು ಬೆಳೆಯುವ ಸಾಧ್ಯತೆ ಹೆಚ್ಚು.
★ ಜಾನುವಾರುಗಳಲ್ಲಿ ಆರೋಗ್ಯದ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
★ ಜಾನುವಾರುಗಳ ಹಾಲಿನ ಇಳ್ಳುವರಿನು ಹೆಚ್ಚಿಸುತ್ತದೆ
★ಹಸಿರು ಮನೆಯನ್ನು ನಿರ್ಮಿಸಿ ಮೇವನು ನಿರ್ಮಿಸುವುದರಿಂದ ಸ್ವಯಂ ಉದ್ಯೋಗ ಸೃಷ್ಟಿಸುವುದು
★ ಜಾನುವಾರುಗಳ ಮೇವಿನ ಬೀಜದ ಮೇಲೆ ಆಗುವಂತಹ ಕರ್ಚು ಕಡಿಮೆ ಮಾಡುವುದು . ಇದರಿಂದ ರೈತರ ಕಾಸಿನ ಉಳಿತಾಯವಾಗುತ್ತದೆ
★ ಈ ಯೋಜನೆಯಯಲ್ಲಿ 1–5 ಮೇವಿನ ಬೀಜದ ಕಿಟ್ ನು ಉಚಿತವಾಗಿ ನೀಡಲಾಗುತ್ತದೆ.
ಈ ಕಿಟ್ ನಲ್ಲಿ ಇರುವ ಮೇವಿನ ಬೀಜಗಳು
› ಆಫ್ರಿಕನ್ ಟಾಲ್ ಮೆಕ್ಕೆಜೋಳ
› ಲೂಸರ್ನ್ [ ಕುದುರೆ ಮಾಸಲ್ಲ]
› ಬಾರಸಿಮ್
› ಜೋಳ
› ಓಟ್ಸ್
› ಚೈನೀಸ್ ಕ್ಯಾಬೇಜ್
› ಕಾಂಗೋ ಸಿಗ್ನಲ್ ಹುಲ್ಲು
ಈ ಯೋಜನೆಗೆ ಇರುವ ಮೀಸಲಾತಿ ಮತ್ತು ಪ್ರಮುಖ ಆದ್ಯತೆಗಳು
★ ಪರಿಶಿಷ್ಟ ಪಂಗಡಕ್ಕೆ 7%
★ ಪರಿಶಿಷ್ಠ ಜಾತಿಗೆ 16%
★ ಮಹಿಳಾ ರೈತರಿಗೆ 30%
★ ಅಲ್ಪ ಸಂಖ್ಯಾತರು ಹಾಗೂ ಇತರ ಅರ್ಹ ರೈತರಿಗೆ ಸರ್ಕಾರದ ಕಡೆಯಿಂದ ನಿಯಮಾನುಸಾರ ಆದ್ಯತೆ ನೀಡಲಾಗುತ್ತದೆ ,
★ ರಾಜ್ಯ ಸಮಾಜದ ಎಲ್ಲಾ ರೈತರಿಗೂ ಸಮಾನವಾಗಿ ಯೋಜನೆ ಲಾಭವನು ತಲುಪಿಸುವುದೇ ಕರ್ನಾಟಕ ಸರ್ಕಾರದ ಮುಖ್ಯ ಗುರಿಯಾಗಿದೆ.
ಅರ್ಜಿ ಸಲ್ಲಿಸವ ವಿಧಾನ
೧. ಆಸಕ್ತರು ತಮ್ಮ ತಮ್ಮ ಹತ್ತಿರದಲ್ಲಿರುವ ಪಶು ಚಿಕಿತ್ಸಾಲಯ , ಪಶುಸಂಗೋಪ ಇಲಾಖೆಗೆ ಭೇಟಿ ನೀಡಿ ಅಲ್ಲಿ ಸಿಗುವಂತಹ ಅರ್ಜಿ ಫಾರ್ಮ್ ಅನ್ನು ಪಡ್ಡೆಯಬೇಕ್ಕು
೨. ಭಾರ್ತಿ ಮಾಡಿದ ಫಾರ್ಮ್ ಗಳೇನು ಮತ್ತು ಅಗತ್ಯ ದಾಖಲೆಗಳನ್ನು ಪಶು ವೈದ್ಯಕೀಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಂತರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
೩. ನಂತರ ಹಂಗಾಮಿನ ಬಿತನೆ ಮಾಡುವಂತಹ ಸಮಯದಲ್ಲಿ ಉಚಿತವಾಗಿ ಮೇವಿನ ಬೀಜದ ಕಿಟ್ ಅನ್ನು ವಿತರಿಸಲಾಗುತ್ತದೆ.
ಅಗತ್ಯ ದಾಖಲೆಗಳು
» ಜಮೀನಿನ ದಾಖಲೆಗಳು [ ಪಹಣಿ ]
» ರೇಷನ್ ಕಾರ್ಡ್
» ಬ್ಯಾಂಕ್ ಪಾಸ್ಬುಕ್
» ಆಧಾರ್ ಕಾರ್ಡ್
» ಇತ್ತೀಚಿನ ಫೋಟೋ
» ಜಾತಿ ಮತ್ತು ಆದಾಯ ಪ್ರಮಾಣ ಪತ್ರ
