ಕುರಿ ಸಾಕಲು 5 ಲಕ್ಷ ರೂಪಾಯಿ ಸಹಾಯ ಧನ ಲಭ್ಯ! ಹೀಗೆ ಮಾಡಿ ಸಿಗುತ್ತೆ!!
ಕುರಿ : ಪಶುಸಂಗೋಪನೆಯಲ್ಲಿ ತೊಡಗಿರುವ ಜನರಿಗೆ ಇದು ಒಳ್ಳೆಯ ಸುದ್ದಿಯಾಗಬಹುದು.ದಿನದಿಂದ ದಿನಕ್ಕೆ ಕರ್ನಾಟಕ ಸರ್ಕಾರವು ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಜೊತೆಗೆ ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ. ನಾವು ಈಗಾಗಲೇ ಪ್ರಸ್ತುತ ರಾಜ್ಯದಾದ್ಯಂತ ನಿರುದ್ಯೋಗ ಹೆಚ್ಚಳವನ್ನು ನೋಡುತ್ತಿದ್ದೇವೆ ಆದರಿಂದ ನಿರುದ್ಯೋಗ ದರವನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಈಗಾಗಲೇ ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗೆ, ಗೃಹಿಣಿಯರಿಗೆ ಹಣವನ್ನು ಒದಗಿಸುವ ಮೂಲಕ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಬಡ ರೈತರನ್ನು ಪ್ರೋತ್ಸಾಹಿಸಲು, ಕೃಷಿ ಚಟುವಟಿಕೆ ಮತ್ತು…
