14.21 ಲಕ್ಷ ರೈತರಿಗೆ 2249 ಕೋಟಿ ರೂ. ಬೆಳೆಹಾನಿ ಪರಿಹಾರ ಘೋಷಣೆ
ಬೆಳೆಹಾನಿ ಪರಿಹಾರ : ರೈತರೇ ಗಮನಿಸಿ ಈ ವರ್ಷ ರೈತರು ಒಂದಲ್ಲಾ ಒಂದು ತೊಂದರೆಗಳಿಗೆ ಸಿಲುಕುತ್ತೀದ್ದಾರೆ. ಅದಕ್ಕೆ ಸರ್ಕಾರವು ಕೂಡ ರೈತರ ಪರವಾಗಿ ನಿಂತು ಸ್ವಲ್ಪ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ…
