gram panchayat : ವ್ಯಾಟ್ಸ್ ಆ್ಯಪ್ ಮೂಲಕ ನಿಮ್ಮ ಗ್ರಾಮಪಂಚಾಯತಿ ಮಾಹಿತಿ ಪಡೆಯಿರಿ
ಸರ್ಕಾರದ ಈ ಹೊಸ ವಿಧಾನದಿಂದ ರೈತರು, ಸಾರ್ವಜನಿಕರು ಈಗ ತಮ್ಮ ಸ್ವಂತ ಮೊಬೈಲ್ ನಲ್ಲೇ ತಮ್ಮ ಗ್ರಾಮ ಪಂಚಾಯತಿಯ [gram panchayat] ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಎಲ್ಲಾ ಮಾಹಿತಿಯನ್ನು ಕ್ಷಣಾರ್ಧದಲ್ಲೇ ಪಡೆಯಬಹುದು. ಹೌದು, ಸರ್ಕಾರದ ಈ ಹೊಸ ಅನುಷ್ಠಾನದಿಂದ ನೀವು ಕೇವಲ ಒಂದೇ ನಿಮಿಷದಲ್ಲಿ ಗ್ರಾಮ ಪಂಚಾಯತಿಯ ಮಾಹಿತಿಯನ್ನು ಸಾರ್ವಜನಿಕರು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ. ನಾವು ಗ್ರಾಮ ಪಂಚಾಯತಿ…
