KVreporter

ಮಣ್ಣು ಪರೀಕ್ಷೆ ಮಾಡದಿರುವುದೇ ಕೃಷಿಗೆ ಹಿನ್ನಡೆ.

ರೈತರೇ ನಿಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ. ಕೃಷಿ ಜಮೀನುಗಳ ಮಣ್ಣಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ನಿರ್ವಹಿಸದೆ ಇರುವುದರಿಂದ ರೈತರು ಸಾಕಷ್ಟು ಹಿನ್ನಡೆ ಅನುಭವಿಸಲು ಕಾರಣ ಎಂದು ಚೆಟ್ಟಳ್ಳಿ ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿ ಡಾ.ಸೈಯದ್ ನದಾಬ್ ತಿಳಿಸಿದರು. ಕೃಷಿಕರು ಕಾಲ ಕಾಲಕ್ಕೆ ಮಣ್ಣು ಪರೀಕ್ಷೆಗೆ ಒಳಪಡಿಸಿಕೊಳ್ಳುವುದರಿಂದ ಮಣ್ಣಿನ ಮಹತ್ವವನ್ನು ಹೆಚ್ಚಿಸಿಕೊಳ್ಳಬಹುದಲ್ಲದೆ, ಹುಳಿ ಮಣ್ಣು ನಿರ್ವಹಣೆ ರಾಸಯನಿಕ ಗೊಬ್ಬರ ಹಾಕುವ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷೆ ಹೇಗೆ ಮಾಡಬೇಕು? ಮಣ್ಣು…

Read More

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ…

Read More

ಕೇಂದ್ರದ ಬಜೆಟ್ ನಲ್ಲಿ ಕೃಷಿಗೆ ಯೋಜನೆಗಳ ಪಟ್ಟಿ ಬಿಡುಗಡೆ.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾಹಿತಿ ನೀಡುತ್ತೇನೆ. ಈ ಕೇಂದ್ರದ ಬಜೆಟ್ ಅಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡಲಾಗುತ್ತಿರುವ ಕಂತಿನ ಹಣ ಎರಡು ಪಟ್ಟು ಹೆಚ್ಚಿಸಬಹುದು ಎಂದು ರೈತರು ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಸ್ಕೀಮ್ ಅಡಿ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ನೀಡಲಾಗುತ್ತಿದೆ. ಒಂದು ಕಂತಿನಲ್ಲಿ ನೀಡಲಾಗುವ 2,000 ರೂ ಅನ್ನು 4,000 ರೂಗೆ ಹೆಚ್ಚಿಸಬಹುದಾ? ಎಂದು ಹಲವಾರು ಪ್ರಶ್ನೆಗಳು ಕಾಡುತ್ತಿವೆ ಬನ್ನಿ ಹೇಗೆ…

Read More

ಗರ್ಭಿಣಿಯರಿಗೆ‌ ಸಿಗಲಿದೆ 11,000/ ಹಣ. ಕೂಡಲೇ ಅರ್ಜಿ ಸಲ್ಲಿಸಿ.

ರಾಜ್ಯದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ ಮಾತೃವಂದನ ಯೋಜನೆ ಇಂದ ಸಿಗಲ್ಲಿದೆ 11000 ಪ್ರೋತ್ಸಾಹಧನ . ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಪ್ರಧಾನಮಂತ್ರಿ ಮಾತೃವಂದನ ಯೋಜನೆ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರಿಗೆ, ಹಾಗೂ ಎರಡನೇ ಪ್ರಸವದಲಿ ಹೆಣ್ಣು ಜನಿಸಿದಲ್ಲಿ , ಅಂತಹ ಮಹಿಳೆಯರಿಂದ ನೋಂದಣಿ ಅಭಿಯಾನವು ನಡೆಯಲಿದೆ. ಮಹಿಳೆಯರು ಮೊದಲನೇ ಪ್ರಸವದ ಹಾಗೂ ಎರಡನೇ ಪ್ರಸವದ ನಂತರ ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು , ಮಹಿಳೆಯರು…

Read More

ಒಂದೇ ಜಾಗದಲ್ಲಿ ರೈತರಿಗೆ ಪ್ರತಿಯೊಂದು ಉಪಕರಣಗಳು ಲಭ್ಯ.

ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ. ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು ,…

Read More

ಇನ್ನೂ ಮುಂದೆ ಕೃಷಿ ಪಂಪ್ ಸೆಟ್ ಗಳಿಗೆ 7ಘಂಟೆ ನಿರಂತರ ವಿದ್ಯುತ್.

ಕೃಷಿ ಪಂಪ್ ಸೆಟ್ ಗಳಿಗೆ 7ಘಂಟೆ ನಿರಂತರ ವಿದ್ಯುತ್ರಾ: ಜ್ಯದ ರೈತಾಪಿ ಮಿತ್ರರಿಗೆ ಇಲ್ಲಿದೆ ಸಿಹಿ ಸುದ್ದಿ , ರಾಜ್ಯದಲ್ಲಿ ಸುಮಾರು ನಾಲ್ಕು ವರೆ ಲಕ್ಷಕ್ಕಿಂತ ಹೆಚ್ಚಿನ ರೈತರು ಅಕ್ರಮವಾಗಿ ಪಂಪ್ಸೆಟುಗಳನು ಸಕ್ರಮಗೊಳಿಸುವಂತೆ ಸರ್ಕಾರಕ್ಕೆ ಅರ್ಜಿಯನು ಆಲಿಸಲಾಗಿತು, ಆದರೆ ಸರ್ಕಾರವು ನಿಗದಿತ ಹಣವನ್ನು ಪಾವತಿ ಮಾಡಿರುವ ರೈತರ ಅರ್ಜಿಯನ್ನು ಸಕ್ರಮಗೊಳಿಸಲು ಸರ್ಕಾರವು ಸಿದ್ಧವಿದೆ ಎಂದು ನಮ್ಮ ಸರ್ಕಾರದ ಇಂಧನ ಸಚಿವರಾದ ಕೆ.ಜೇ.ಜಾರ್ಜ್ ಅವರು ತಿಳಿಸಿದ್ದಾರೆ. ಪಂಪ್ಸೆಟುಗಳಿಗೆ ವಿದ್ಯುತ್ನಾ ಪೂರೈಕೆ ಬಗ್ಗೇ ಇಲ್ಲಿದೆ ಸಂಪೂರ್ಣ ವಿವರ ಇತ್ತೀಚಿನ ದಿನಗಳಲ್ಲಿ…

Read More

ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆಗಳು

ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆಗಳು: ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (IITM) ಪುಣೆ ಮತ್ತು ಭಾರತ ಹವಾಮಾನ ಇಲಾಖೆ (IMD) ನವದೆಹಲಿ, ಇವರು ಜನೇವರಿ ತಿಂಗಳ ಎರಡನೇ ಪಾಕ್ಷಿಕಕ್ಕೆ ಒದಗಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಸೂರ್ಯನ ಉತ್ತರ ದಿಕ್ಕಿನ ಚಲನೆಯಿಂದಾಗಿ ವಾತಾವರಣದ ತಾಪಮಾನದಲ್ಲ್ಲಿ ಏರಿಕೆಯಾಗಲಿದೆ. ಜನವರಿ 2026 ರ ಎರಡನೇ ಪಾಕ್ಷಿಕದಲ್ಲಿ ದಕ್ಷಿಣ ಭಾರತ ಮತ್ತು ಫೆಸಿಫಿಕ್ ಸಾಗರಗಳಲ್ಲಿ ಉಷ್ಣವಲಯದ ಬಿರುಗಾಳಿಗಳು ರೂಪಗೊಳ್ಳುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರದೇಶಗಳಲ್ಲಿ ಚದುರಿದಂತೆ ಮೋಡದ ವಾತವರಣ ಮತ್ತು ಅಲ್ಪ…

Read More

ಅಂಚೆ ಕಚೇರಿಯ ಅದ್ಭುತ ಯೋಜನೆ : ಕೇವಲ ಬಡ್ಡಿಯಿಂದಲೇ 2 ಲಕ್ಷ ರೂ. ಆದಾಯ

ಅಂಚೆ ಕಚೇರಿಯ ಅದ್ಭುತ ಯೋಜನೆ :ತಾವು ಕಷ್ಟಪಟ್ಟು ಸಂಪಾದಿಸಿದ ಹಣ ಸುರಕ್ಷಿತವಾಗಿರಬೇಕೆಂದು ಮತ್ತು ಉತ್ತಮ ಆದಾಯವನ್ನು ನೀಡಬೇಕೆಂದು ಬಯಸುತ್ತಾರೆ. ಅಂಚೆ ಕಚೇರಿ ನೀಡುವ ಸಮಯದ ಠೇವಣಿ ಅಂತಹ ಜನರಿಗೆ ಅದ್ಭುತ ಅವಕಾಶವಾಗಿದೆ. ಅನೇಕ ಜನರು ಈಗಾಗಲೇ ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸರ್ಕಾರದ ಭರವಸೆ ಮಾತ್ರವಲ್ಲದೆ ಬ್ಯಾಂಕುಗಳಿಗಿಂತ ಉತ್ತಮ ಬಡ್ಡಿದರಗಳನ್ನು ನೀಡುವ ಈ ಯೋಜನೆಯು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ಎಂದರೇನು ಇದನ್ನು ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ…

Read More

ಪಡಿತರ ಚೀಟಿ : ರೇಷನ್‌ ಪಡೆಯಲು ಇನ್ಮುಂದೆ OTP ಸಾಕು

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಲು ಹೊಸ ಬದಲಾವಣೆಯನ್ನು ಜಾರಿಗೆ ತರಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನು ಮುಂದೆ ಫಲಾನುಭವಿಗಳಿಗೆ ಮಾಸಿಕ ಪಡಿತರ ವಿತರಣೆ ಮಾಡುವಾಗ ಒನ್ ಟೈಮ್ ಪಾಸ್‌ವರ್ಡ್ (OTP) ಆಧಾರಿತ ವ್ಯವಸ್ಥೆಯನ್ನು ಬಳಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ದೊಡ್ಡ ಮಟ್ಟದ ನೆರವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ,…

Read More

ಮೇವಿಗೆ ಬ್ರೇಕ್! ಸರ್ಕಾರದಿಂದ ಮೇವು ಬೀಜ ವಿತರಣೆ

ಮೇವಿನ ಖರ್ಚಿಗೆ ಬ್ರೇಕ್ ! ಸರ್ಕಾರದಿಂದ ರೈತರಿಗೆ ಉಚಿತವಾಗಿ ಮೇವು ಬೀಜ ವಿತರಣೆ – ಮತ್ತು ಇದರ ಜೊತೆ ಸಿಗುವಂತಹ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.. ನಾವು ನೀಡುವಂತಹ ಪೌಷ್ಠಿಕ ಆಹಾರ ಮತ್ತು ಮೇವಿನ ಮೇಲೆ ಕುರಿ ಹಾಗೂ ಜಾನುವಾರಗಳ ಆರೋಗ್ಯ ಸೀಮಿತವಾಗಿರುತ್ತದೆ, ಆದರೆ ಪೌಷ್ಟಿಕ ಆಹಾರವನು ರೈತರಿಗೆ ಖರೀದಿಸಲು ಹೆಚ್ಚು ಹಣ್ಣವೂ ಖರ್ಚಾಗುತ್ತದೆ ಹಾಗೂ ತಾವು ನೀಡಿರುವ ಕಾಸಿಗೆ ತಕ್ಕ ಪೌಷ್ಟಿಕತ್ತೇಉಲ್ಲ ಆಹಾರವು ಸಿಗದೆ ಇರುವ ಕಾರಣದಿಂದ. ಕರ್ನಾಟಕ ಸರ್ಕಾರವು ರೈತರಿಗೆ ಉಚಿತವಾಗಿ ಪೌಷ್ಟಿಕುಳ್ಳ ಮೇವಿನ…

Read More