Home » 2025-26 ಬೆಳೆ ಪರಿಹಾರ ಹಣ ಜಮೆ. ಕೂಡಲೇ ಸ್ಟೇಟಸ್ ಚೆಕ್ ಮಾಡಿ.

2025-26 ಬೆಳೆ ಪರಿಹಾರ ಹಣ ಜಮೆ. ಕೂಡಲೇ ಸ್ಟೇಟಸ್ ಚೆಕ್ ಮಾಡಿ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚೆ ಮಾಡೋಣ. 2025-26ನೇ ಸಾಲಿನ ಖಾರೀಫ್ ಹಂಗಾಮಿನ (Crop Insurance) ಮೊತ್ತವು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಆರಂಭವಾಗಿದೆ.

ನಿಮ್ಮ ಹಣ ಬಂದಿದೆಯೇ? ಚೆಕ್ ಮಾಡುವುದು ಹೇಗೆ?
ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಮೊಬೈಲ್ ಮೂಲಕವೇ ವಿಮೆಯ ಸ್ಥಿತಿಗತಿಯನ್ನು (Status) ಸುಲಭವಾಗಿ ಪರಿಶೀಲಿಸಬಹುದು:

1.ಸಮರಕ್ಷಣೆ (Samrakshane) ಪೋರ್ಟಲ್: ಕರ್ನಾಟಕ ಸರ್ಕಾರದ ಅಧಿಕೃತ ‘ಸಮರಕ್ಷಣೆ’
2 ವರ್ಷ ಮತ್ತು ಹಂಗಾಮು ಆಯ್ಕೆ ಮಾಡಿ: ಅಲ್ಲಿ ‘2024-25’ ನೇ ಸಾಲನ್ನು ಮತ್ತು ‘Kharif’ ಹಂಗಾಮನ್ನು ಆರಿಸಿ.
3. Check Status: ‘Check Status’ ಕ್ಲಿಕ್ ಮಾಡಿ, ನಿಮ್ಮ ಆಧಾ‌ರ್ ಸಂಖ್ಯೆ ಅಥವಾ (Application ID) ನಮೂದಿಸಿ.
4.ವಿವರ ಪರಿಶೀಲಿಸಿ: ಇಲ್ಲಿ ನಿಮ್ಮ ವಿಮೆ ಮಂಜೂರಾಗಿದೆಯೇ? ಎಷ್ಟು ಹಣ ಜಮೆಯಾಗಿದೆ? ಎಂಬ ಸಂಪೂರ್ಣ ವಿವರ ಕಾಣಿಸುತ್ತದೆ.

ಅಥವಾ ಹಣ ಬಂದಿದೆ ಎಂದು ಚೆಕ್ ಮಾಡುವುದು ಹೇಗೆ?
* ಮೊದಲಿಗೆ ::SAMRAKSHANE-KARNATAKA :: Crop Insurance Application – NIC-Bangalore https://share.google/mLEA7oBD6vuQQsQpl
* ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ವರ್ಷ ಆಯ್ಕೆ ಮಾಡಬೇಕು.
* ನಂತರ ಅಲ್ಲಿ ಮುಂಗಾರು, ಹಿಂಗಾರು ಎಂದು ತೋರುತ್ತದೆ ಅಲ್ಲಿ ಮುಂಗಾರು ಎಂದು ಆಯ್ಕೆ ಮಾಡಬೇಕು.
* ನಂತರ ಅಲ್ಲಿ ಸ್ಟೇಟಸ್ ಚೆಕ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ನಂಬರ್ ಹಾಕಿ, ಅಥವಾ ಅಫ್ಲಿಕೇಷನ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿ.
* ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಹಣ ನೀಡಲಾಗಿದೆ?
ಮಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿ ಹೆಕ್ಟೇರಿಗೆ ಮಳೆಯಾಶ್ರಿತ 8500 ರೂಪಾಯಿ, ನೀರಾವರಿ ಬೆಳೆಗೆ 17 ಸಾವಿರ ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 22500 ರೂಪಾಯಗಳಂತೆ ಒಟ್ಟು ರೈತರಿಗೆ 10 ಹಂತಗಳಲ್ಲಿ ಪರಿಹಾರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಸರ್ಕಾರದಿಂದ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ 8500 ರೂಪಾಯಿಗಳನ್ನು ಸಹ ಹಂತ ಹಂತವಾಗಿ 7 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 134.27 ಕೋಟಿ ರೂಪಾಯಿ ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *