Home » ಗರ್ಭಿಣಿಯರಿಗೆ‌ ಸಿಗಲಿದೆ 11,000/ ಹಣ. ಕೂಡಲೇ ಅರ್ಜಿ ಸಲ್ಲಿಸಿ.

ಗರ್ಭಿಣಿಯರಿಗೆ‌ ಸಿಗಲಿದೆ 11,000/ ಹಣ. ಕೂಡಲೇ ಅರ್ಜಿ ಸಲ್ಲಿಸಿ.

ರಾಜ್ಯದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ ಮಾತೃವಂದನ ಯೋಜನೆ ಇಂದ ಸಿಗಲ್ಲಿದೆ 11000 ಪ್ರೋತ್ಸಾಹಧನ .

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಪ್ರಧಾನಮಂತ್ರಿ ಮಾತೃವಂದನ ಯೋಜನೆ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರಿಗೆ, ಹಾಗೂ ಎರಡನೇ ಪ್ರಸವದಲಿ ಹೆಣ್ಣು ಜನಿಸಿದಲ್ಲಿ , ಅಂತಹ ಮಹಿಳೆಯರಿಂದ ನೋಂದಣಿ ಅಭಿಯಾನವು ನಡೆಯಲಿದೆ.

ಮಹಿಳೆಯರು ಮೊದಲನೇ ಪ್ರಸವದ ಹಾಗೂ ಎರಡನೇ ಪ್ರಸವದ ನಂತರ ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು , ಮಹಿಳೆಯರು ಹಾಗೂ ಬಾಣಂತಿಯರಿಗೆ ಆರೋಗ್ಯ ಹಾಗೂ ಬೇಗ ಗುಣಮುಖರಾಗಲಿ ಎಂದು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಟವನು ನೀಡಲಾಗುತ್ತಿದೆ.

ಈ ಯೋಜನೆಯ ಮುಖ್ಯವಾಗಿ ನಮ್ಮಲಿ ಇರಬೇಕಾದ ಅಂಶಗಳು ಹಾಗೂ ಯಾರೆಲ್ಲ ಪಡೆಯಬಹುದು, ಹೇಗೆ ಅರ್ಜಿ ಸಲ್ಲಿಸಬೇಕು.

★ಮಹಿಳೆಯ ಮೊದಲನೇ ಮಗು ಜನಿಸಿದ ನಂತರ , ಸರ್ಕಾರದಿಂದ ಎರೆಡು ಕಂತಿನ ರೂಪದಲ್ಲಿ “ಐದು”ಸಾವಿರ ರೂಪಾಯಿಗಳು ಪಡೆಯುತ್ತೀರಿ.
★ ಮಹಿಳೆಯ ಎರಡನೇ ಮಗು , ಹೆಣ್ಣು ಮಗು ಆದಲ್ಲಿ , ಸರ್ಕಾರದಿಂದ ಎರೆಡು ಕಂತಿನ ರೂಪದಲ್ಲಿ, “ಆರು”ಸಾವಿರ ರೂಪಾಯಿಗಳು ಪಡೆಯುತ್ತೀರಿ.
★ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ಯಮಿ ಮಹಿಳೆಯರನ್ನು ಹೊರತೂ ಪಡಿಸಿ , ಗೃಹ ಸ್ತ್ರೀಯರು , ಮೊದಲನೇ ಪ್ರಸವದ ನಂತರ ಹಾಗೂ ಎರಡನೇ ಪ್ರಾಸದಲ್ಲಿ ಹೆಣ್ಣು ಮಗು ಜನಿಸಿದರೆ ಅಂತಹ ಮಹಿಳೆ ಹಾಗೂ ಬಾಣಂತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.
★ನಿಮ್ಮ ನಿಮ್ಮ ಹತ್ತಿರದ ಇರುವಂತಹ ಅಂಗನವಾಡಿ ಕೇಂದ್ರಗಳು , ಸರ್ಕಾರಿ ಕಚೇರಿಗಳು , ಇವುಗಳಲ್ಲಿ ಅರ್ಜಿಯನು ಆಲಿಸಬಹುದು , ಈ ಮಾತನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಸನ್ನಕುಮಾರ್ ಅವರು ತಿಳಿಸಿಕೊಟಿದರೆ.

ಈ ಯೋಜನೆಯ ಫಲಾನುಭವಿಗಳು
★ ಮಡಿಕೇರಿ, ಪೊನ್ನಂಪೇಟೆ,ಸೋಮವಾರಪೇಟೆ ಇನ್ನು ಹಲವು ತಾಲೂಕಿನ ಫಲಾನುಭವಿಗಳು ಇರುವರು.

ಈ ಯೋಜನೆಗೇ ಮುಖ್ಯವಾಗಿ ಇರಬೇಕಾದ ದಾಖಲೆಗಳು

  • ಈ ಯೋಜನೆಯ ಲಾಭವನ್ನು ಪಡ್ಡೆಯಲು ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ನೊಂದಿಗೆ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
  • ಫಲಾನುಭವಿಗಳ ಆಧಾರ್ ಕಾರ್ಡ್ ಕಡ್ಡಾಯವಾಗಿ ಆಪ್ಡೇಟ್ ಆಗಿರಬೇಕು ,
  • ತಾಯಿ ಕಾರ್ಡ್ ಹಾಗೂ ಮಗುವಿಗೆ ನೀಡಿಸಿರುವ ಲಸಿಕಾ ಪತ್ರ ಇರಬೇಕು4
  • ಪಡಿತರ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನರೇಗಾ ಕಾರ್ಡ್
  • ಇ – ಶ್ರಮ್ ಕಾರ್ಡ್
  • ಆಯುಷ್ಮಾನ್ ಕಾರ್ಡ್
  • ಈ ದಾಖಲಾತಿಗಳ ಒಂದು ನಕಲಿ ಪಾತ್ರದೊಂದಿಗೆ ಅಸಲಿ ಪತ್ರಗಳನು ಕಡ್ಡಾಯವಾಗಿ ಪರಿಶೀಲನೆ ಮಾಡಿ ನಂತರ ಅರ್ಜಿಯನು ಅಂಗನವಾಡಿಯಲ್ಲಿ ನೀಡಲಾಗುತ್ತದೆ ಎಂದು “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಸನ್ನಕುಮಾರ್ ಅವರು ತಿಳಿಸಿಕೊಟಿದರೆ”.

Leave a Reply

Your email address will not be published. Required fields are marked *