Union Budget 2026 – Free Ration Scheme :
ಕೇಂದ್ರ ಬಜೆಟ್ 2026 ” Central Budget 2026 ” ಮಂಡನೆಗೆ ದಿನಗಣನೆ ಶುರುವಾಗಿದೆ. ಹೂಡಿಕೆದಾರರು, ತೆರಿಗೆದಾರರು ಕೇಂದ್ರದಿಂದ ಭಾರಿ ನಿರೀಕ್ಷೆಯಲಿದರ, ಇದೇ ಸಂದರ್ಭದಲ್ಲಿ ಜನ ಸಾಮಾನ್ಯರಲ್ಲಿ ಮೂಡುವ ಪ್ರಶ್ನೆ ಏನೆಂದರೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೊಜನೆ “PM-GKAY ” ಮುಂದುವರಿಯುವುದೇ..
ಈ ಬಗ್ಗೆ ಭಾರಿ ಗೊಂದಲಗಳು ಶುರುವಾಗಿದು , ಕೇಂದ್ರ ಬಜೆಟಿನಲ್ಲಿ ಏನಾಗಲಿದೆ ಎಂದು ಕಾದುನೋಡಬೇಕಿದ.
ಹಾಗಾದರೆ ಏನಿದು ಪ್ರಧಾನ ಮಂತ್ರಿ ಗರೀಬ್ ಅನ್ನ ಯೊಜನೆ “PM-GKAY”
ಪ್ರಧಾನ ಮಂತ್ರಿ ಗರೀಬ್ ಅನ್ನ ಯೊಜನೆ ಎಂಬುದು ಭಾರತ ಸರ್ಕಾರದ ಒಂದು ಮಹತ್ವದ ಆಹಾರ ಭದ್ರತಾ ಯೋಜನೆಯಾಗಿದು. ಬಡವರು ಮತ್ತು ಅಂತ್ಯೋದಯ ಕುಟುಂಬಗಳಿಗೆ ಉಚಿತ ಧಾನ್ಯಗಳನ್ನು ನೀಡುವ ಮೂಲಕ ಅವರ ಅಗತ್ಯಗಳನ್ನು ಪೂರೈಸುವ ಉದೇಶದಿಂದ ಜಾರಿಗೆ ತರಲಾಗಿದೆ, ಇನು ಈ ಯೋಜನೆಯನ್ನು 2020 ರಲ್ಲಿ ಮಾರ್ಚ್ನಲ್ಲಿ ಕೋವಿಡ್ — 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರಂಭಿಸಲಾಯಿತು. ಈ ” NFSA” ರಾಷ್ಟ್ರೀಯ ಆಹಾರ ಭದ್ರತಾ ಇಲಾಖೆ ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯು ಇ ರಾಷ್ಟ್ರೀಯ 2 ಇಲಾಖೆಗಳನು “NFSA”ಯು ನಿರ್ವಹಿಸುತ್ತದೆ..
ಪ್ರಧಾನ ಮಂತ್ರಿ ಗರೀಬ್ ಅನ್ನ ಯೊಜನೆಯು “ಆತ್ಮನಿರ್ಭರ ಭಾರತ”ದಾ ಭಾಗವಾಗಿದೆ , ಈ ಯೋಜನೆಯು ವಲಸೆ ಬಂತಾಂತಹ ಕಾರ್ಮಿಕರು , ಬಡವರಿಗೆ ಉಚಿತ ಆಹಾರ ದವಸಧಾನ್ಯಗಳನು ನೀಡಲಾಗುತ್ತಿದ , ಈ ಯೋಜನೆಯನ್ನು ಕೇಂದ್ರ ಸರ್ಕಾರವು 5 ವರ್ಷಗಳವರೆಗೂ ವಿಸ್ತರಿಸಲಾಗಿದೆ ಅಂದರೆ 2028 ರಾ ವರೆಗೂ ವಿಸ್ತರಿಸಲಾಗಿದೆ , ಈ ಯೋಜನೆಗೆ ಕೇಂದ್ರ ಸರ್ಕಾರವು 11.8 ಲಕ್ಷ ಕೋಟಿ ಸಬ್ಸಿಡಿಯನು ಮೀಸಲಿಡಲಾಗಿದೆ .
ಈ ಯೋಜನೆ ಅಡಿಯಲ್ಲಿ ಒಟ್ಟಾರೆ 81.3 ಕೋಟಿ ಬಡ ಕುಟುಂಬಗಳಿಗೆ , ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯವು ದೊರೆಯುತ್ತದೆ, ಅಂತ್ಯೋದಯ ಕುಟುಂಬಗಳಿಗೆ. ಮಾಸಿಕವಾಗಿ 35 ಕೆಜಿ ದವಸಧಾನ್ಯವನು ನೀಡಲಾಗುತ್ತದೆ
ಈಗಾಗಲೇ ಕಾನೂನು ಈ ಯೋಜನೆಯನ್ನು 2028 ರಾ ವರೆಗೂ ವಿಸ್ತರಿಸುವ ಕಾರಣ 2026–27 ರವರೆಗೆ ಈ ಯೋಜನೆ ಕೊನೆಗೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಲಾಗಿದೇ.
2022 ರಕ್ಕು ಮೊದಲು ಸರ್ಕಾರವು ಅಕ್ಕಿಗೆ ₹2 ರಿಂದ ₹3 ನಂತೆ ನೀಡುತಿತ್ತು ನಂತರ. ಸರ್ಕಾರವು ಇದನು ಉಚಿತವಾಗಿ ನೀಡುತಿದೆ, ಹೀಗೆ ಸರ್ಕಾರವು ಹೊಸ ಯೋಜನೆಗಳೊಂದಿಗೆ ಅಪ್ಡೇಟ್ ಆಗುತ್ತಿದೆ.
