ಕೃಷಿ ಪಂಪ್ ಸೆಟ್ ಗಳಿಗೆ 7ಘಂಟೆ ನಿರಂತರ ವಿದ್ಯುತ್ರಾ: ಜ್ಯದ ರೈತಾಪಿ ಮಿತ್ರರಿಗೆ ಇಲ್ಲಿದೆ ಸಿಹಿ ಸುದ್ದಿ , ರಾಜ್ಯದಲ್ಲಿ ಸುಮಾರು ನಾಲ್ಕು ವರೆ ಲಕ್ಷಕ್ಕಿಂತ ಹೆಚ್ಚಿನ ರೈತರು ಅಕ್ರಮವಾಗಿ ಪಂಪ್ಸೆಟುಗಳನು ಸಕ್ರಮಗೊಳಿಸುವಂತೆ ಸರ್ಕಾರಕ್ಕೆ ಅರ್ಜಿಯನು ಆಲಿಸಲಾಗಿತು, ಆದರೆ ಸರ್ಕಾರವು ನಿಗದಿತ ಹಣವನ್ನು ಪಾವತಿ ಮಾಡಿರುವ ರೈತರ ಅರ್ಜಿಯನ್ನು ಸಕ್ರಮಗೊಳಿಸಲು ಸರ್ಕಾರವು ಸಿದ್ಧವಿದೆ ಎಂದು ನಮ್ಮ ಸರ್ಕಾರದ ಇಂಧನ ಸಚಿವರಾದ ಕೆ.ಜೇ.ಜಾರ್ಜ್ ಅವರು ತಿಳಿಸಿದ್ದಾರೆ.
ಪಂಪ್ಸೆಟುಗಳಿಗೆ ವಿದ್ಯುತ್ನಾ ಪೂರೈಕೆ ಬಗ್ಗೇ ಇಲ್ಲಿದೆ ಸಂಪೂರ್ಣ ವಿವರ
ಇತ್ತೀಚಿನ ದಿನಗಳಲ್ಲಿ ನೂತನವಾಗಿ ನಿರ್ಮಾಣವಾದಾ , ಚಿಕ್ಕಮಗಳೂರು ಜಿಲ್ಲೆಯ,ತರೀಕೆರೆ ತಾಲೂಕಿನ, ನಂದಿಹೊಸಹಳ್ಳಿ ಗ್ರಾಮದಲ್ಲಿ ಕೆವಿ ವಿದ್ಯುತ್ ಉಪಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ” ಇಂಧನ ಸಚಿವರಾದ ಕೆ ಜೇ ಜಾರ್ಜ್ ಅವರು ಪಾಲ್ಗೊಂಡುರು” ಸಮಾರಂಭದಲ್ಲಿ ಭಾಷಣ ನೀಡಿದರು , ಕುಸುಮ್- ಸಿ ಯೋಜನೆಯಡ್ಡಿ ಒಂದು ವರ್ಷದ ಒಳಗೆ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕೇಂದ್ರವನ್ನು ನಿರ್ಮಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಇದರಿಂದ ರೈತರಿಗೆ ವಿದ್ಯುತ್ ವಿನ ಯಾವುದೇ ಸಮಯದಲು ಕೊರತೆ ಆಗದಂತೆ ನೋಡಿಕೊಳ್ಳುವಂತೆ ಮುನ್ಚೇರಿಕ್ಕೆ ಕ್ರಮವನ್ನು ಕೈಗೊಳ್ಳುತ್ತಿದೆ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ “ಸಿದ್ದರಾಮಯ್ಯ” ಅವರ ನಿರ್ದೇಶನದಂತೆ , ರಾಜ್ಯದಲ್ಲಿನ ಯಾವುದೇ ಉಪಕೇಂದ್ರಗಳ ಕಾಮಗಾರಿಕೆ ಪೂರ್ಣಗೊಂಡ ನಂತರ ರೈತರಿಗೆ ಪ್ರತಿ ದಿನ್ನಾದ ಕೃಷಿ ಉಪಯೋಗಕ್ಕೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು , ನಂತರ ಕಾಮಗಾರಿಕೆ ಪೂರ್ಣಗೊಂಡ ನಂತರ ಆ ಕೇಂದ್ರದ ಉದ್ಘಾಟನೆಯನ್ನು ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಡೇ ಉದ್ಘಾಟನಾ ಕಾರ್ಯಕ್ರಮವನ್ನು ನೆಡೆಸಬೇಕ್ಕೆಂದು ಹೇಳಿದರೆ.
- ಕೃಷಿ ಪ್ಯಾಂಪ್ಸೇಟಿಗಳಿಗೆ ಮತ್ತು ಕೃಷಿ ಉಪಯೋಗಕ್ಕೆ ಪ್ರತಿ ದಿನದಲ್ಲೂ 7 ಗಂಟೆಗಳು ನೀಡಬೇಕು
- ಪ್ರತಿ ದಿನ ಮನೆಯ , ಕಛೇರಿ, ಹಾಗೂ ಇನ್ನಿತರ ಉಪಯೋಗಗಳಿಗೆ 24 ಗಂಟೆಗಳ ಕಾಲ ಪೂರೈಸ ಬೇಕು.
- ಈಗ ಪ್ರಸ್ತುತ ನಮ್ಮ ಇಂಧನ ಇಲಾಖೆ ಇಂದ ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಪೂರೈಕ್ಕೆ ಆಗುತ್ತಿದು, ಆ ಗುಣಮಟ್ಟವನ್ನು ಇನ್ನಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ
3000 ಪವರ್ಮ್ಯಾನ್ [ಲೈನ್ ಮ್ಯಾನ್] ಉದ್ಯಾಗೆ ಆಹ್ವಾನ ನೀಡಲಾಗಿದೆ.
ಉದ್ಯಾದ ಬಗ್ಗೆ ಇಲ್ಲಿದೆ ಮಾಹಿತಿ
- ಈ ಉದ್ಯಾಗೆ ಒಟ್ಟು 3 ಲಕ್ಷ ಜನ ಅರ್ಜಿಯನ್ನು ಸಲ್ಲಿಸಿದ್ದಾರೆ , ಈಗಾಗಲೆ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದೆ,
- ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ ಅಭ್ಯರ್ಥಿಗಳನು ಆಯ್ಕೆ ಮಾಡಿಕೊಳ್ಳಲಾಗುವುದು.
- 1:5 ರಾ ಅನುಪಾತದಲ್ಲಿ ಅಭ್ಯರ್ಥಿಯನ್ನು ದೈಹಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು, ಬಳಿಕ ಬರಹ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಬರುವ ಅಂಕದ ಆದರದ ಮೇಲೆ ಅಭ್ಯರ್ಥಿಯನ್ನು ಸೇರಿಸಿಕೊಳ್ಳಲಾಗುವುದು ಎಂದು ಇಂಧನ ಸಚಿವರು ಹೇಳಿದ್ದಾರ
ಕಿವಿ ಮಾತು
ಅಂಕಂಶಿಗಳ ಪಟ್ಟಿಯಲ್ಲಿ ಯಾವುದೇ ಮಧ್ಯವರ್ತಿಗಳು ಹಣ್ಣಾದ ಆಸೆಗೆ ಒಳಗಾಗಿ. ಅಭ್ಯರ್ಥಿ ಪಟ್ಟಿಗೆ ಸೇರುವ ವ್ಯಕ್ತಿಗೆ ಮತ್ತು ಸೇರಲು ಹಣ್ಣ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ, ಇಂತಹ ಸುದ್ದಿಯು ನಿಮಗೆ ತಿಳಿದಿದ್ದರೆ ತಕ್ಷಣವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಇಂಧನ ಸಚಿವರು ಕೆ ಜೇ ಜಾರ್ಜ್ ಅವರು ಹೇಳಿದ್ದಾರೆ..
