ನರೇಗಾ ಯೋಜನೆ ಅಡಿ ಹಲವಾರು ಯೋಜನೆಗಳಿಗೆ ಅರ್ಜಿ ಆಹ್ವಾನ
ನರೇಗಾ ಯೋಜನೆ : ಪ್ರೀಯ ರೈತರೇ ನೀವು ನೋಡಿರುವ ಹಾಗೆ ಈಗಾಗಲೇ ಕೇಂದ್ರ ಸರ್ಕಾರದ ನರೇಗಾ ಯೋಜನೆ ಆರಂಭವಾಗಿ ಸುಮಾರು ವರ್ಷಗಳಾಯಿತು, ಆ ಯೋಜನೆಯಿಂದ ಯಾವ ರೈತರು ಎಷ್ಟು ಲಾಭ ಪಡೆದಿದ್ದಾರೆ ಎಂದು ಅಷ್ಟು ತಿಳಿದಿಲ್ಲ. ಆದರೆ ಇನ್ನೂ ಮುಂದೆ ಆದರೂ ರೈತರು ಲಾಭ ಪಡೆಯಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಪ್ರಮುಖ ಜೀವನಾಧಾರವಾಗಿದೆ. ರೈತರ ಆದಾಯ ಹೆಚ್ಚಿಸಲು, ಸುರಕ್ಷಿತ ಹಾಗೂ…
